×
Ad

ಆ.31: ಬೈಕಂಪಾಡಿ ಎಂಜೆಎಂ ಮಹಾಸಭೆ

Update: 2018-08-29 22:32 IST

ಮಂಗಳೂರು, ಆ.29: ಬೈಕಂಪಾಡಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮುಸ್ಲಿಂ ಜಮಾಅತ್ ಇದರ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.31ರಂದು ಮಧ್ಯಾಹ್ನ 1:45ಕ್ಕೆ ಮಸೀದಿಯ ಜಮಾಅತ್ ಖಾನೆಯಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News