ಅಕ್ರಮ ಮದ್ಯ ಮಾರಾಟ: ಓರ್ವನ ಸೆರೆ

Update: 2018-08-31 15:30 GMT

ಕುಂದಾಪುರ, ಆ.31: ಕೋಟೇಶ್ವರ ಗ್ರಾಮದ ಹಳೆ ಅಳಿವೆ ಬಳಿ ಆ. 30ರಂದು ಮಧ್ಯಾಹ್ನ ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಹಳೆ ಅಳಿವೆ ನಿವಾಸಿ ಶಶಿಧರ ಪೂಜಾರಿ(48) ಎಂದು ಗುರು ತಿಸಲಾಗಿದೆ. ಈತನಿಂದ ಮದ್ಯ ಹಾಗೂ ನಗದನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News