×
Ad

ಕುಂದಾಪುರ: ಶಶಿಕಾಂತ ಶೆಟ್ಟಿಗೆ ಕೆಂಪೇಗೌಡ ಪ್ರಶಸ್ತಿ

Update: 2018-09-02 20:56 IST

ಕುಂದಾಪುರ, ಸೆ.2: ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸಾಧಕ ರಿಗೆ ನೀಡುವ 2017-18ನೆ ಸಾಲಿನ ಕೆಂಪೇಗೌಡ ಪ್ರಶಸ್ತಿಗೆ ರಂಗಭೂಮಿ ಕ್ಷೇತ್ರ ದಿಂದ ಸಾಲಿಗ್ರಾಮ ಯಕ್ಷಗಾನ ಮೇಳದ ಪ್ರಧಾನ ಸ್ತ್ರೀ ಪಾತ್ರಧಾರಿ ಶಶಿಾಂತ ಶೆಟ್ಟಿ ಕಾರ್ಕಳ ಆಯ್ಕೆಯಾಗಿದ್ದಾರೆ.

ಸುಮಾರು 300 ಮಂದಿಗೆ ನೀಡಲಾಗುವ ಪ್ರಶಸ್ತಿಗೆ ಈ ಬಾರಿ 326 ಸಾಧಕ ರನ್ನು ಆಯ್ಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಯಕ್ಷಗಾನ ಕ್ಷೇತ್ರದಲ್ಲಿ ಬೆಂಗಳೂರು ನಗರ ಪ್ರದೇಶದಿಂದ ಹೊರತಾದ ಊರಿನ ಕಲಾವಿದರನ್ನು ಆಯ್ಕೆ ಮಾಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News