×
Ad

ಗಣೇಶ ಚತುರ್ಥಿ: ಉಡುಪಿ ಉಸ್ತುವಾರಿ ಸಚಿವರ ಶುಭಾಶಯ

Update: 2018-09-12 20:21 IST

ಉಡುಪಿ, ಸೆ.12: ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನಾಡಿನ ಸಮಸ್ತ ಜನತೆಗೆ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ, ಉಡುಪಿ ಜಿಲ್ಲಾ ಉಸ್ತೂವಾರಿ ಸಚಿವೆಯೂ ಆಗಿರುವ ಡಾ. ಜಯಮಾಲಾ ಶುಭಾಶಯ ಕೋರಿದ್ದಾರೆ.

ಹಬ್ಬವು ನಾಡಿನಲ್ಲಿ ನೆಮ್ಮದಿ ಮತ್ತು ಪ್ರೀತಿಯನ್ನು ಮೂಡಿಸಿ, ಪರಸ್ಪರರಲ್ಲಿ ಆತ್ಮೀಯತೆಯನ್ನು ಇಮ್ಮಡಿಗೊಳಿಸಲಿ ಎಂದು ಸಚಿವರು ಶುಭ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News