ಹವಾಮಾನ ಒಪ್ಪಂದದ ಬದ್ಧತೆ ಪೂರೈಸಲು ಅಮೆರಿಕ ವಿಫಲ

Update: 2018-09-12 16:47 GMT

ಸ್ಯಾನ್‌ಫ್ರಾನ್ಸಿಸ್ಕೊ, ಸೆ. 12: ಪ್ಯಾರಿಸ್ ಹವಾಮಾನ ಒಪ್ಪಂದದಂತೆ, ಇಂಗಾಲದ ಡೈ ಆಕ್ಸೈಡ್ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ತನ್ನ ಬದ್ಧತೆಯನ್ನು ನಿಭಾಯಿಸುವಲ್ಲಿ ಅಮೆರಿಕ ವಿಫಲವಾಗಿದೆ ಎಂದು ಇಲ್ಲಿ ಬುಧವಾರ ಬಿಡುಗಡೆ ಮಾಡಲಾದ ವರದಿಯೊಂದು ತಿಳಿಸಿದೆ.

 ತಗ್ಗಿಸಬೇಕಾದ ಪ್ರಮಾಣದ ಮೂರನೇ ಎರಡು ಭಾಗವನ್ನು ಮಾತ್ರ ಅದು ನಿಭಾಯಿಸಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News