​ಗಂಗೊಳ್ಳಿ ಬಂದರ್ ನಲ್ಲಿ ತಪ್ಪಿದ ಭಾರೀ ದುರಂತ

Update: 2018-09-13 08:31 GMT

​ಗಂಗೊಳ್ಳಿ, ಸೆ. 13: ಇಂದು ಬೆಳಗ್ಗಿನ ಜಾವ ಗಂಗೊಳ್ಳಿ ಬಂದರ್ ನ ಜಟ್ಟಿ ಕುಸಿದು ಬಿದ್ದಿದೆ.

ಗುರುವಾರ ಮೀನುಗಾರಿಕೆಗೆ ರಜೆ ಇರುವುದರಿಂದ ಹಲವಾರು ಹೆಂಗಸರು ಹಾಗು ಕೂಲಿ ಕಾರ್ಮಿಕರ ಜೀವ ಉಳಿದಿದೆ. ಅಪಾಯಕಾರಿಯಾಗಿರುವ ಈ ಬಟ್ಟಿಯನ್ನು ಅಧಿಕಾರಿಗಳು ದುರಸ್ಥಿಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News