ಸೆ. 16: ಅಲ್-ಮದೀನಾ ಅಲುಮ್ನಿ ಸಮಾವೇಶ

Update: 2018-09-14 17:33 GMT

ಮಂಜನಾಡಿ, ಸೆ. 14: ಅಲ್-ಮದೀನಾ ಮಂಜನಾಡಿ ಸಂಸ್ಥೆಯ ಹಳೆ ವಿಧ್ಯಾರ್ಥಿ ಸಂಘಟನೆಯಾದ ಅಲ್-ಮದೀನಾ ಅಲುಮ್ನಿ ಸಮಾವೇಶ ಸೆ. 16ರಂದು ಬೆಳಗ್ಗೆ 10ಕ್ಕೆ  ಅಲ್-ಮದೀನಾ  ಕ್ಯಾಂಪಸ್ಸಿನಲ್ಲಿ ನಡೆಯಲಿದೆ.

ಅಬ್ಬಾಸ್ ಉಸ್ತಾದ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಅಬ್ದುಲ್ ಅಝೀಝ್ ಅಹ್ಸನಿ ಕಣ್ಣೂರ್ ವಿಷೇಶ ಉಪನ್ಯಾಸ ನೀಡಲಿದ್ದಾರೆ.

ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸಮಾವೇಶವನ್ನು ಉದ್ಘಾಟಿಸಲಿದ್ದು, ಅಲ್-ಮದೀನಾ ಅಲುಮ್ನಿ ಅಧ್ಯಕ್ಷ ಎಲ್.ಎಚ್ ಶರೀಫ್ ಸಅದಿ ಮೂಡಬಿದ್ರೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಪ್ರ.ಕಾರ್ಯದರ್ಶಿ ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News