×
Ad

ಬಂಟ್ವಾಳ: ಬಿಸ್ಮಿಲ್ಲಾ ಮದ್ರಸ ದೂಮಲಿಕೆ; ಎಸ್‌ಕೆಎಸ್‌ಬಿವಿ ಪದಾಧಿಕಾರಿಗಳ ಆಯ್ಕೆ

Update: 2018-09-15 21:49 IST

ಬಂಟ್ವಾಳ,ಸೆ.15: ತಾಲೂಕಿನ ಕಾವಳಕಟ್ಟೆ ಸಮೀಪದ ಬಿಸ್ಮಿಲ್ಲಾ ಮದ್ರಸ ದೂಮಲಿಕೆಯಲ್ಲಿ ಎಸ್‌ಕೆಎಸ್‌ಬಿವಿ ಗೆ 2018-19ನೇ ಸಾಲಿನ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ನವಾಝ್, ಕಾರ್ಯದರ್ಶಿಯಾಗಿ ಮುಹಮ್ಮದ್ ಜುನೈದ್ ಹಾಗೂ ಖಜಾಂಚಿಯಾಗಿ ಮುಹಮ್ಮದ್ ತಂಝೀಲ್‌ರವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News