ಮಹಿಳೆ ನಾಪತ್ತೆ

Update: 2018-09-17 14:21 GMT

ಉಡುಪಿ, ಸೆ.17: ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಬೊಮ್ಮಯ ಲಚ್ಚಿಲ್‌ನ ಗಿರಿಜಾ (50) ಎಂಬವರು ಸೆ.8ರಿಂದ ನಾಪತ್ತೆಯಾಗಿದ್ದಾರೆ. ಗೋಧಿ ಮೈಬಣ್ಣ, ಸಪೂರ ಶರೀರ, ಕೋಲು ಮುಖ, ಕನ್ನಡ, ತುಳುಬಾಷೆ ಬಲ್ಲವರಾಗಿರುವ ಇವರ ಪತ್ತೆಯಾದಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಿಗೆ ಮಾಹಿತಿ ನೀಡುವಂತೆ ಪೊಲೀಸ್ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News