ಬೈಕ್ ಕಳವು

Update: 2018-09-18 16:59 GMT

ಮಂಗಳೂರು, ಸೆ.18: ನಗರದ ಬಿಜೈ ಮೊನಾಲಿಸಾ ರೆಸಿಡೆನ್ಸಿ ಫ್ಲಾಟ್‌ನ ಆ್ಯಡ್ ಏಜೆನ್ಸಿ ಕಚೇರಿಯ ಶೆಡ್‌ನೊಳಗಡೆ ಸೆ.17ರ ಸಂಜೆ 6 ಗಂಟೆಗೆ ಲಾಕ್ ಹಾಕಿ ಪಾರ್ಕ್ ಮಾಡಲಾಗಿದ್ದ ಕೆಎ 19 ಇಕ್ಯೂ 7117 ಬಜಾಜ್ ಕಂಪನಿಯ ಬೈಕನ್ನು ಕಳವುಗೈದ ಬಗ್ಗೆ ಬರ್ಕೆ ಠಾಣೆಗೆ ದೂರು ನೀಡಲಾಗಿದೆ.

ಸೆ.18ರಂದು ಪೂರ್ವಾಹ್ನ 11ಕ್ಕೆ ನೋಡಿದಾಗ ಪಾರ್ಕ್ ಮಾಡಲಾಗಿದ್ದ ಬೈಕ್ ಕಾಣಯಾದುದು ಕಂಡು ಬಂತು. ಇದರ ಮೌಲ್ಯ 1 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News