ಕರೋಪಾಡಿ: ಹೈಮಾಸ್ಕ್ ದೀಪ ಲೋಕಾರ್ಪಣೆ

Update: 2018-09-24 12:03 GMT

ಬಂಟ್ವಾಳ, ಸೆ. 24: ಕರೋಪಾಡಿ ಗ್ರಾಮದ ಬೇಂಗದಗುಡ್ಡೆಯಲ್ಲಿ ಶಾಸಕರ ನಿಧಿಯಿಂದ ಅಳವಡಿಸಲಾದ 1.5 ರೂ. ಲಕ್ಷ ವೆಚ್ಚದ ಹೈಮಾಸ್ಕ್ ದೀಪವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಪ್ರಮುಖ ಉದಯ ಕುಮಾರ್‍ರಾವ್, ಕರೋಪಾಡಿ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ರಘುರಾಮ ಶೆಟ್ಟಿ ಕನ್ಯಾನ, ಶಕ್ತಿಕೇಂದ್ರ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಉಪಾಧ್ಯಕ್ಷ ಹರೀಶ್ ಬೇಡಗುಡ್ಡೆ, ರವಿ ಒಡಿಯೂರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News