ವಿಟ್ಲ-ಸಾಲೆತ್ತೂರು: ಸೆ.26ರಂದು ವಿದ್ಯುತ್ ವ್ಯತ್ಯಯ

Update: 2018-09-25 14:07 GMT

ಬಂಟ್ವಾಳ, ಸೆ. 25: 110 ಕೆವಿ ನೆಟ್ಲಮುಡ್ನೂರು-ವಿಟ್ಲ-ಸಾಲೆತ್ತೂರು ವಿದ್ಯುತ್ ಮಾರ್ಗದ ಗೋಪುರ ಸಂಖ್ಯೆ 158ಅ,169ರಲ್ಲಿ ದುರ್ಬಲ ಇನ್ಸುಲೇಟರ್ ಬದಲಿಸುವ ಸಲುವಾಗಿ ಹಾಗೂ 220ಕೆವಿ ಸ್ವೀಕರಣಾ ಕೇಂದ್ರ ನೆಟ್ಲಮುಡ್ನೂರು ಮತ್ತು 110 ಕೆವಿ ಸಾಲೆತ್ತೂರು ಉಪಕೇಂದ್ರದಲ್ಲಿ ನಿಯತಕಾಲಿಕ ನಿರ್ವಹಣೆಯ ಪ್ರಯುಕ್ತ ಸೆ.26ರಂದು ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ಈ ಮೇಲ್ಕಂಡ ವಿದ್ಯುತ್ ಮಾರ್ಗಗಳ ಮುಕ್ತತೆ ಅವಶ್ಯವಾಗಿರುತ್ತದೆ.

ಈ ಸಮಯದಲ್ಲಿ 110 ಕೆವಿ ವಿಟ್ಲ ಮತ್ತು ಸಾಲೆತ್ತೂರು ವಿವಿ ಕೇಂದ್ರಕ್ಕೆ ಸಂಪೂರ್ಣ ವಿದ್ಯುತ್ ಸರಬಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮ.ವಿ.ಸ.ಕಂ.ನಿ. ಬಂಟ್ವಾಳ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಪ್ರಕಟಣೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News