×
Ad

ಮಣಿಪಾಲ: ವಿಶ್ವ ಹೃದಯ, ಪ್ರವಾಸೋದ್ಯಮ ದಿನ; ಆಕರ್ಷಕ ಮರಳು ಶಿಲ್ಪ

Update: 2018-09-28 20:27 IST

ಮಣಿಪಾಲ, ಸೆ. 28: ವಿಶ್ವ ಹೃದಯ ದಿನ ಹಾಗೂ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಮಣಿಪಾಲ ಸ್ಯಾಂಡ್ ಹಾರ್ಟ್‌ನ ಕಲಾವಿದರಾದ ಶ್ರೀನಾಥ್ ಮಣಿಪಾಲ ಹಾಗೂ ರವಿ ಹಿರೇಬೆಟ್ಟು ಅವರು ಮಣಿಪಾಲದಲ್ಲಿ ಆಕರ್ಷಕ ಮರಳು ಶಿಲ್ಪವನ್ನು ರಚಿಸಿದರು.

ನಮ್ಮ ಸಂಸ್ಕೃತಿಗೆ ನಮ್ಮ ಹೃದಯಗಳಲ್ಲಿ ಜಾಗ ನೀಡೋಣ ಎಂಬ ಸಂದೇಶವನ್ನು ಈ ಕಲಾಕೃತಿಯಲ್ಲಿ ಬಿಂಬಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News