ಗಾಂಜಾ ಸೇವನೆ: ಓರ್ವ ವಶಕ್ಕೆ
Update: 2018-09-28 21:09 IST
ಶಿರ್ವ, ಸೆ.28: ಬೆಳಪು ಗ್ರಾಮದ ಕೆ.ಇ.ಡಿ.ಬಿ ಇಂಡಸ್ಟ್ರೀಯ್ ಏರಿಯಾದಲ್ಲಿ ಸೆ.27ರಂದು ಸಂಜೆ ವೇಳೆ ಗಾಂಜಾ ಸೇವಿಸುತ್ತಿದ್ದ ಬೆಳಪು ಮಲಂಗೊಳಿ ನಿವಾಸಿ ರಿಯಾಝ್ (24) ಎಂಬಾತನನ್ನು ಶಿರ್ವ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.