×
Ad

ಫೈಝಲ್ ನಗರ: ಗೌಸೀಯ ಜುಮಾ ಮಸೀದಿ ಮಿನಾರ ಉದ್ಘಾಟನೆ

Update: 2018-09-28 23:15 IST

ಮಂಗಳೂರು, ಸೆ. 28: ಗೌಸೀಯ ಜುಮಾ ಮಸೀದಿ ಫೈಝಲ್ ನಗರ ಇದರ ನೂತನ ಮಿನಾರ ಇಂದು ಮಸೀದಿಯ ಅಧ್ಯಕ್ಷ ಇಸ್ಮಾಯೀಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ  ಮಸೀದಿಯ ಖತೀಬ್ ಸದಖತುಲ್ಲಾ ಅಝ್ಹರಿ ದುಆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಝಹೀರ್, ಖಜಾಂಜಿ ಲತೀಫ್, ಶರೀಫ್ ಪೈಂಟರ್, ಲತೀಫ್ ಮೇಸ್ತ್ರಿ ಮತ್ತು ಊರಿನ ಹಿರಿಯ ಮುಖಂಡರಾದ ಸಲಾಮ್ ದಕ್ಕೆ, ಮದರಸದ ಮಕ್ಕಳು, ಊರಿನ ನಾಗರಿಕರು ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News