ಸೆ.30: ಫೋರಂನಿಂದ ಪರ್ಪಲ್ ರನ್
Update: 2018-09-29 18:10 IST
ಮಂಹಳೂರು, ಸೆ. 29: ಅಲ್‌ಝಮೈರ್ ರೋಗದ ಕುರಿತು ಜಾಗೃತಿ ಮೂಡಿಸಲು ಫೋರಂ ಫಿಝಾ ಮಾಲ್ ವತಿಯಿಂದ ಮ್ಯಾರಥಾನ್ ಓಟವು ಸೆ.30ರಂದು ನಡೆಯಲಿದೆ.
ಪಾಂಡೇಶ್ವರದ ಫೋರಂ ಫಿಝಾಮಾಲ್‌ನಿಂದ ಮುಂಜಾನೆ 4 ರಿಂದ ಓಟ ಆರಂಭಗೊಳ್ಳಲಿದ್ದು, 8 ಗಂಟೆಗೆ ಸಮರೋಪಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.