ಅ.2ರಂದು ಬಾರಕೂರು ಗ್ರಾಮ ಸಭೆ
Update: 2018-09-29 20:13 IST
ಉಡುಪಿ, ಸೆ.29: ಬಾರಕೂರು ಗ್ರಾಪಂನ 2018-19ನೇ ಸಾಲಿನ ಗ್ರಾಮ ಸಭೆ ಅ.2ರಂದು ಬೆಳಗ್ಗೆ 10:30ಕ್ಕೆ ಬಾರಕೂರು ಗ್ರಾಪಂ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.