ಹಮೀದ್ ಗುಲಾಂ ಉಚ್ಚಿಲ ನಿಧನ
Update: 2018-10-02 22:09 IST
ಕಾಪು, ಅ. 2: ಉಚ್ಛಿಲ ಬಡ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಮೀದ್ ಗುಲಾಂ ಉಚ್ಚಿಲ (65) ಮಂಗಳವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಹಲ್‌ಖಮರ್ ವೆಲ್ಫೇರ್ ಅಸೋಸಿಯೇಶನ್ ಸೌದಿ ಅರೆಬೀಯಾದ ಅಧ್ಯಕ್ಷರಾಗಿ, ಮುಳೂರು ಜುಮಾ ಮಸೀದಿಯ ಕೋಶಾಧಿಕಾರಿಯಾಗಿ, ಭಾಸ್ಕರ ನಗರ ಜುಮಾ ಮಸೀದಿಯ ಕೋಶಾಧಿಕಾರಿಯ ಕಾರ್ಯನಿರ್ವಹಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯರನ್ನು ಅಗಲಿದ್ದಾರೆ.