ಕಾಪು: ಮುಸ್ಲಿಮ್ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ

Update: 2018-10-03 13:56 GMT
ಶಭೀ ಅಹ್ಮದ್ ಖಾಝಿ

 ಕಾಪು, ಅ.3: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾಪು ತಾಲೂಕು ಅಧ್ಯಕ್ಷರಾಗಿ ಶಭೀ ಅಹ್ಮದ್ ಖಾಝಿ ಆಯ್ಕೆಯಾಗಿದ್ದಾರೆ.

ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಉಮಾರ್ ಫಾರೂಕ್ ಪಡುಬಿದ್ರೆ, ಕಾರ್ಯದರ್ಶಿಯಾಗಿ ಅನ್ವರ್ ಹುಸೇನ್ ಸಾಹೇಬ್, ಜತೆ ಕಾರ್ಯದರ್ಶಿಯಾಗಿ ನಾಸೀರ್ ಅಹಮದ್ ಕೊಂಬಗುಡ್ಡೆ, ಕೋಶಾಧಿ ಕಾರಿಯಾಗಿ ಮುಹಮ್ಮದ್ ಇಕ್ಬಾಲ್ ಮನೂರು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅನ್ವರ್ ಅಲಿ ಕಾಪು, ಇಸ್ಮಾಯಿಲ್ ಹುಸೈನ್ ಕಟಪಾಡಿ, ಎಸ್. ಕೆ.ಇಕ್ಬಾಲ್ ಕಟಪಾಡಿ, ಮುಸ್ತಕ್ ಇಬ್ರಾಹಿಂ ಕಾಪು, ಬಶೀದ್ ಅಹ್ಮದ್ ಕಾಪು, ಅಬ್ದುಲ್ ಹಮೀದ್ ಕಾಪು, ಮುಹಮ್ಮದ್ ಬಿ.ಕೆ., ಅಬ್ದುಲ್ ಅಝೀಝ್ ಹೆಜಮಾಡಿ, ಎಂ.ಎಂ.ಸಲೀಂ ಉಚ್ಚಿಲ, ಶಬ್ಬೀರ್ ಮುಹಮ್ಮದ್, ಮುಹಮ್ಮದ್ ರಫೀಕ್, ಪರ್ವೇಝ್ ಸಲೀಂ ಶಿರ್ವ, ಇಬ್ರಾಹಿಂ ಉಚ್ಚಿಲ, ಅಬ್ದುಲ್ ಅಝೀಝ್ ಕಾಂಜರಕಟ್ಟೆ, ಹಮ್ಮಬ್ಬ ಮೊಯ್ದಿನ್ ಪಡುಬಿದ್ರೆ, ಹಾಜಬ್ಬ ಮೂಳೂರು ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎ.ವೌಲಾ, ಉಪಾಧ್ಯಕ್ಷ ಅಶ್ಫಕ್ ಅಹ್ಮದ್, ಸಹಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ, ಕೋಶಾಧಿಕಾರಿ ಕಾಸಿಂ ಬಾರಕೂರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News