×
Ad

ಉಡುಪಿ ಸಾರಿಗೆ ಸಮಸ್ಯೆಗೆ ವಾಟ್ಸ್ಆ್ಯಪ್ ಮಾಡಿ

Update: 2018-10-03 20:37 IST

ಉಡುಪಿ, ಅ. 3: ಉಡುಪಿ ಜಿಲ್ಲೆಯಾದ್ಯಂತ ಸಾರಿಗೆ ಸಮಸ್ಯೆಗಳು/ ಯಾವುದೇ ವಾಹನಗಳ ಹಾಗೂ ಇತರೆ ದೂರುಗಳನ್ನು ಸಾರ್ವಜನಿಕರು ಸಂದೇಶ/ ವಿಡಿಯೋ ಕ್ಲಿಪಿಂಗ್ ಮೂಲಕ ದೂ.ಸಂ. 9449864020ಗೆ ವಾಟ್ಸ್ಆ್ಯಪ್ ಮೂಲಕ ಸಲ್ಲಿಸುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News