×
Ad

​ಮಂಗಳೂರು: ಬಾಲಕಿಯ ಪೋಷಕರ ಪತ್ತೆಗಾಗಿ ಮನವಿ

Update: 2018-10-03 21:08 IST

ಮಂಗಳೂರು, ಅ.3: ಬೆಳ್ತಂಗಡಿ ತಾಲೂಕಿನಲ್ಲಿ ಸೆ.4ರಂದು 14 ವರ್ಷದ ಬಾಲಕಿ ಪತ್ತೆಯಾಗಿದ್ದು, ದ.ಕ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಂಗಳೂರು ಆದೇಶದನ್ವಯ ಪಾಲನೆ ಹಾಗೂ ಪೋಷಣೆಗಾಗಿ ಬಾಲಕಿಯನ್ನು ಪ್ರಜ್ಞಾ ಅರ್ಹ ಸಂಸ್ಥೆ ಮೂಡುಬಿದಿರೆಯಲ್ಲಿ ದಾಖಲಿಸಲಾಗಿದೆ.

ಈಕೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ 1ನೇ ಮಹಡಿ ಜಿಲ್ಲಾಧಿಕಾರಿ ಕಚೇರಿ ಮಂಗಳೂರು (ದೂ.ಸಂ.: 0824-2440004/ 9482756407) ಅವರನ್ನು ಸಂಪರ್ಕಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News