×
Ad

ರಿಚಾರ್ಡ್ ಕ್ಯಾಸ್ಟೆಲಿನೊ ನಿಧನ

Update: 2018-10-03 22:59 IST

ಮಂಗಳೂರು, ಅ. 3: ಸಾಮಾಜಿಕ ಕಾರ್ಯಕರ್ತ, ಕಾಫಿ ಬೆಳೆಗಾರ ರಿಚಾರ್ಡ್ ಕ್ಯಾಸ್ಟೆಲಿನೊ (71) ಅಲ್ಪಕಾಲದ ಅಸೌಖ್ಯದಿಂದ ನಗರದ ಕುಲಶೇಖರದ ಸ್ವಗೃಹದಲ್ಲಿ ನಿಧನರಾದರು.

ಮೃತರು ದಿ. ಲಿಗೌರಿ ಕ್ಯಾಸ್ಟೆಲಿನೊ ಹಾಗೂ ದಿ.ಮೇರಿ ಕ್ಯಾಸ್ಟೆಲಿನೊ ಪುತ್ರ. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News