×
Ad

​ಮಣಿಪಾಲ: ದಸರಾ ಕ್ರಿಕೆಟ್ ತರಬೇತಿ ಶಿಬಿರ

Update: 2018-10-04 21:59 IST

ಮಣಿಪಾಲ, ಅ.4: ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯು ಮಾಹೆ ವಿವಿ ಸಹಕಾರದೊಂದಿಗೆ ಮಣಿಪಾಲದ ಮಾಹೆ ಎಂಡ್‌ಪಾಯಿಂಟ್ ಕ್ರಿಕೆಟ್ ಮೈದಾನದಲ್ಲಿ ಅ.7ರಿಂದ ದಸರಾ ರಜಾಕಾಲದ ಕ್ರಿಕೆಟ್ ತರಬೇತಿ ಶಿಬಿರವನ್ನು ಅಯೋಜಿಸಿದೆ.

ಈ ಶಿಬಿರವು ಪ್ರತಿದಿನ ಬೆಳಿಗ್ಗೆ ಗಂಟೆ 7:30ರಿಂದ ನಡೆಯಲಿದ್ದು, ನುರಿತ ತರಬೇತುದಾರರು ಬಾಲಕ-ಬಾಲಕಿಯರಿಗೆ ತರಬೇತಿ ನೀಡಲಿದ್ದಾರೆ ಎಂದು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ. ಕೃಷ್ಣಪ್ರಸಾದ್ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಶಿಬಿರ ಸಂಯೋಜಕರಾದ ರಮೇಶ್ ನಾಯಕ್ (9964281449) ರನ್ನು ಸಂಪರ್ಕಿುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News