ಅ.7: ಕೊಂಕಣಿ ನಾಟಕ
Update: 2018-10-06 19:33 IST
ಮಂಗಳೂರು, ಅ.6: ಪಾಲ್ದನೆಯ ಸಂತ ತೆರೆಝಾ ಚರ್ಚ್‌ನ ಸದಸ್ಯರನ್ನು ಒಳಗೊಂಡ ಕಲಾಪ್ರೀತ್ ಪಾಲ್ದನೆ ತಂಡದಿಂದ ನಗರದ ಡಾನ್ ಬಾಸ್ಕೋ ಹಾಲ್‌ನಲ್ಲಿ ಅ.7ರ ಸಂಜೆ ಗಂಟೆ 6ಕ್ಕೆ ಕೊಂಕಣಿ ಹಾಸ್ಯಮಯ ನಾಟಕ ‘ನೊ ವೆಜ್ ದುಜೆ ಹೋಟೆಲ್ ಬಿಹೈಂಡ್ ಬಾರ್’ ಪ್ರದರ್ಶನಗೊಳ್ಳಲಿದೆ.
ಕಲಾಕಾರರಾಗಿ ಸಿರಿಲ್ ಫೆರ್ನಾಂಡಿಸ್, ರೋಶನ್ ಲಸ್ರಾದೊ, ಲಿಝಿ ಫೆರ್ನಾಂಡಿಸ್, ಪೆಟ್ಸಿ ಮೊಂತೆರೋ, ಎಮಿಲಿಯಾ ಡೆನ್ಯುಗರ್, ಪ್ರಶಾಂತ್ ಫೆರ್ನಾಂಡಿಸ್, ಜಾನೆಟ್ ಫುರ್ಟಾಡೊ, ಮೆಲ್ವಿನ್ ಫುರ್ಟಾಡೊ ಹಾಗೂ ವಿಲ್ಸನ್ ಫೆರ್ನಾಂಡಿಸ್ ಸಂಗೀತ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.