ಚೊಕ್ಕಬೆಟ್ಟು: ಪದಾಧಿಕಾರಿಗಳ ಆಯ್ಕೆ
Update: 2018-10-08 21:01 IST
ಮಂಗಳೂರು, ಅ.8: ಚೊಕ್ಕಬೆಟ್ಟು 8ನೆ ಬ್ಲಾಕ್‌ನ ತರ್ಬಿಯತುಲ್ ಮಸಾಕೀನ್ ಅಸೋಸಿಯೇಶನ್‌ನ ಸಭೆಯು ಇತ್ತೀಚೆಗೆ ಜರುಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿತು.
ಅಧ್ಯಕ್ಷರಾಗಿ ಎಸ್.ಕೆ.ಇಬ್ರಾಹೀಂ, ಕಾರ್ಯದರ್ಶಿಯಾಗಿ ನೌಶಾದ್ ಅಬ್ಬಾಸ್, ಉಪಾಧ್ಯಕ್ಷರಾಗಿ ಇಮ್ತಿಯಾಝ್ ಇಬ್ರಾಹೀಂ, ಕೋಶಾಧಿಕಾರಿಯಾಗಿ ರಹೀಂ ಎನ್.ಎಂ.ಪಿ.ಟಿ. ಆಯ್ಕೆಗೊಂಡರು.