ಅ. 13: ತ್ವೈಬಾ ಶರೀಅತ್ ಶಿಕ್ಷಣ ಸಂಸ್ಥೆ ವತಿಯಿಂದ ಮಹಿಳೆಯರಿಗೆ ವಿಶೇಷ ತರಗತಿ

Update: 2018-10-12 14:19 GMT

ಉಳ್ಳಾಲ, ಅ. 12: ತ್ವೈಬಾ ಮಹಿಳಾ ಶರೀಅತ್ ಶಿಕ್ಷಣ ಸಂಸ್ಥೆ ಉಳ್ಳಾಲ ಇದರ ವತಿಯಿಂದ ತಾಜುಲ್ ಉಲಮಾ ಆಡಿಟೇೂರಿಯಂ ಮೇಲಂಗಡಿಯಲ್ಲಿ ಅ.13ರಂದು ಪೂರ್ವಾಹ್ನ 10:30 ಕ್ಕೆ ಮಹಿಳೆಯರಿಗೆ ವಿಶೇಷ ತರಗತಿ ಏರ್ಪಡಿಸಲಾಗಿದೆ.

ಖ್ಯಾತ ಲೇಖಕಿ ಸುಮಯ್ಯಾ ಕೆ.ಎಂ ಅವರು 'ಮಹಿಳೆ ಮತ್ತು ಮನೆ ನಿರ್ವಹಣೆ' ಎಂಬ ವಿಷಯದ ಕುರಿತು ತರಗತಿ ನಿರ್ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News