ಮೈಸೂರು ದಸರಾ ಜಂಬೂ ಸವಾರಿ: ಅಸೈಗೋಳಿ ನಾಸಿಕ್ ತಂಡದಿಂದ ಪ್ರದರ್ಶನ

Update: 2018-10-21 14:06 GMT

ಕೊಣಾಜೆ, ಅ. 21: ವಿಶ್ವ ಪ್ರಸಿದ್ಧ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಪ್ರಪ್ರಥಮ ಬಾರಿಗೆ ಅಸೈಗೋಳಿಯ ನಾಸಿಕ್ ತಂಡದ 50 ಕಲಾವಿದರು ಪ್ರದರ್ಶನ ನೀಡಿದರು.

ಸುಮಾರು ಐದು ಗಂಟೆ ನಡೆದ ನಾಸಿಕ್ ಬ್ಯಾಂಡ್ ಪ್ರದರ್ಶನ ವೀಕ್ಷಕರನ್ನು ರಂಜಿಸಿತು.

ತಂಡದಲ್ಲಿದ್ದ ಬಾಲ ಪ್ರತಿಭೆ ಸಾನಿಧ್ಯ ರಿಂದ ರಿಂಗ್ ಪ್ರದರ್ಶನ ನಡೆಯಿತು. ತಂಡದ ಮುಖ್ಯಸ್ಥರಾದ ಮೋಹನ್‍ದಾಸ್ ಕೊಟ್ಟಾರಿ ಹಾಗೂ ದೀಪಕ್ ಅಸೈಗೋಳಿ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News