41ನೆ ನೇತಾಜಿ ನೇತಾಜಿ ಕ್ರಿಕೆಟ್ ಪಂದ್ಯಾಕೂಟ: ಕೋಸ್ಟಲ್ ಮಲ್ಪೆ ತಂಡ ಫೈನಲಿಗೆ

Update: 2018-11-02 14:58 GMT

ಪರ್ಕಳ, ನ.2: ನೇತಾಜಿ ಸ್ಪೋರ್ಟ್ಸ್ ಕ್ಲಬ್ ಪರ್ಕಳ ಇದರ ಆಶ್ರಯದಲ್ಲಿ ನಡೆದಿರುವ 41ನೆಯ ಆಹ್ವಾನಿತ ನೇತಾಜಿ ಕ್ರಿಕೆಟ್ ಪಂದ್ಯಾಕೂಟದಲ್ಲಿ ಮಲ್ಪೆಯ ಕೋಸ್ಟಲ್ ತಂಡವು ಕುಂದಾಪುರದ ಚಕ್ರವರ್ತಿ ಕ್ರಿಕೆಟರ್ಸ್‌ ತಂಡವನ್ನು ಒಂದು ರನ್ ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ.

ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕೋಸ್ಟಲ್ ತಂಡವು, ಸೈಮಂಡ್ಸ್ ಕಡಿಯಾಳಿ ತಂಡವನ್ನು 22ರನ್‌ಗಳ ಅಂತರದಿಂದ, ಚಕ್ರವರ್ತಿ ತಂಡವು ವೆಂಕಟರ ಮಣ ಪಿತ್ರೋಡಿ ತಂಡವನ್ನು 3 ವಿಕೆಟ್‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದವು. ಇನ್ನೊಂದು ಪಂದ್ಯದಲ್ಲಿ ಅತಿಥೇಯ ನೇತಾಜಿ ತಂಡವನ್ನು 29 ರನ್‌ಗಳ ಅಂತರದಿಂದ ಸೋಲಿಸಿದ ಬ್ಲೂಸ್ಟಾರ್ ಶಿರ್ವ ತಂಡವು ಸೆಮಿಫೈನಲ್ ಪ್ರವೇಶಿದೆ.

 ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕೋಸ್ಟಲ್ ತಂಡವು, ಸೈಮಂಡ್ಸ್ ಕಡಿಯಾಳಿ ತಂಡವನ್ನು 22ರನ್‌ಗಳ ಅಂತರದಿಂದ, ಚಕ್ರವರ್ತಿ ತಂಡವು ವೆಂಕಟರಮಣ ಪಿತ್ರೋಡಿ ತಂಡವನ್ನು 3 ವಿಕೆಟ್‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದವು. ಇನ್ನೊಂದು ಪಂದ್ಯದಲ್ಲಿ ಅತಿಥೇಯ ನೇತಾಜಿ ತಂಡವನ್ನು 29 ರನ್‌ಗಳ ಅಂತರದಿಂದ ಸೋಲಿಸಿದ ಬ್ಲೂಸ್ಟಾರ್ ಶಿರ್ವ ತಂಡವು ಸೆಮಿಫೈನಲ್ ಪ್ರವೇಶಿದೆ. ಪಂದ್ಯಾಕೂಟವನ್ನು ಉಡುಪಿ ನಗರಸಭೆಯ ಸದಸ್ಯೆ ಸುಮಿತ್ರಾ ನಾಯಕ್ ಉದ್ಘಾಟಿಸಿದರು. ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ್, ಉದಯ ಕುಮಾರ್ ಮಲ್ಪೆ, ಕೆಎಂಸಿ ಮಣಿಪಾಲದ ಶಾರೀರಿಕ ಶಿಕ್ಷಣ ನಿರ್ದೇಶಕ ಡಾ.ಉಪೇಂದ್ರ ನಾಯಕ್, ಪ್ರಕಾಶ್ ನಾಯಕ್ ಮಣಿಪಾಲ, ಉದ್ಯಮಿ ರತ್ನಾಕರ ಶೆಟ್ಟಿ, ಕ್ವೆಸ್ ಕಂಪೆನಿ ಅಧಿಕಾರಿ ರತನ್ ಕುಮಾ್ ಮೊದಲಾದವರು ಉಸ್ಥಿತರಿದ್ದರು.

ಪಂದ್ಯಾಕೂಟವನ್ನು ಉಡುಪಿ ನಗರಸೆಯಸದಸ್ಯೆಸುಮಿತ್ರಾನಾಯಕ್‌ಉದ್ಘಾಟಿಸಿದರು.ನಗರಸಾ ಸದಸ್ಯ ಮಂಜುನಾಥ್ ಮಣಿಪಾಲ್, ಉದಯ ಕುಮಾರ್ ಮಲ್ಪೆ, ಕೆಎಂಸಿ ಮಣಿಪಾಲದ ಶಾರೀರಿಕ ಶಿಕ್ಷಣ ನಿರ್ದೇಶಕ ಡಾ.ಉಪೇಂದ್ರ ನಾಯಕ್, ಪ್ರಕಾಶ್ ನಾಯಕ್ ಮಣಿಪಾಲ, ಉದ್ಯಮಿ ರತ್ನಾಕರ ಶೆಟ್ಟಿ, ಕ್ವೆಸ್ ಕಂಪೆನಿ ಅಧಿಕಾರಿ ರತನ್ ಕುಮಾರ್ ಮೊದಲಾದವರು ಉಸ್ಥಿತರಿದ್ದರು. ಕ್ಲಬ್ಬಿನ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸ್ವಾಗತಿಸಿದರು. ರಾಘವೇಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಇನ್ನೊಂದು ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಅಂತಿಮ ಪಂದ್ಯ ನ.4ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News