×
Ad

ಮಲಬಾರ್ ವಾಚೆಸ್‌ನಿಂದ 25ನೇ ವರ್ಷಾಚರಣೆ

Update: 2018-11-03 21:09 IST

ಮಂಗಳೂರು, ನ.3: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಹಾಗೂ ಟಿಸ್ಸಾಟ್‌ ವಾಚೆಸ್‌ನಿಂದ 25ನೇ ವರ್ಷಾಚರಣೆಯನ್ನು ನಗರದ ಫೋರಮ್ ಫಿಝ್ಝಾ ಮಾಲ್‌ನಲ್ಲಿ ಆಚರಿಸಲಾಯಿತು. ಮುಖ್ಯಅತಿಥಿ ಕಿರಣ್ ಶೆಟ್ಟಿ ಕೇಕ್ ಕಟ್ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಡೆಪ್ಯೂಟಿ ಸ್ಟೋರ್ ಹೆಡ್ ಶರತ್ ಚಂದ್ರನ್, ಮಲಬಾರ್ ವಾಚೆಸ್ ಮಾರ್ಕೆಟಿಂಗ್ ಮ್ಯಾನೇಜರ್ ಕೃಷ್ಣ ಪ್ರಸಾದ್ ಮತ್ತಿತರರಿದ್ದರು.

ದೀಪಾವಳಿ ವಿಶೇಷ ಆಫರ್: ದೀಪಾವಳಿ ಪ್ರಯುಕ್ತ ಮಲಬಾರ್ ವಾಚೆಸ್‌ನಿಂದ ರ್ಯಾಡೋ ವಾಚ್‌ನ್ನು ಖರೀದಿಸಿದರೆ ಒಂದು ಚಿನ್ನದ ನಾಣ್ಯವನ್ನು ಉಚಿತವಾಗಿ ಪಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News