×
Ad

ಪ್ರಾಧ್ಯಾಪಕಿ ಪ್ರಿಯಾ ಕುಮಾರಿ ಎಸ್.ವಿ ರವರಿಗೆ ಪಿ.ಎಚ್.ಡಿ ಪದವಿ

Update: 2018-11-05 18:59 IST

ಬೆಳ್ತಂಗಡಿ,ನ.5: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕಾಲೇಜ್ ಪ್ರಾಧ್ಯಾಪಕಿ ಪ್ರಿಯಾ ಕುಮಾರಿ ಎಸ್.ವಿ ಇವರಿಗೆ ಕೊಯಂಬಂತ್ತೂರಿನ ಕರ್ಪಗಂ ವಿಶ್ವವಿದ್ಯಾಯದಿಂದ ಪಿ.ಎಚ್.ಡಿ ಲಭಿಸಿದೆ. Impact of Micro finance on women empowerment- A comparative select self help group of Kerala and Karnataka ಎಂಬ ವಿಷಯದ ಪ್ರಬಂಧಕ್ಕೆ ಪಿ.ಎಚ್.ಡಿ ಸಿಕ್ಕಿದೆ.

ಕಳೆದ 10 ವರ್ಷಗಳಿಂದ ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿರುವ ಇವರು, ಈ ವರೆಗೆ 6 ಸಂಶೋಧನ ಪ್ರಬಂಧ ಹಾಗೂ 26  ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಬಂಧಗಳನ್ನು ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News