ಅಬ್ದುನ್ನಾಸಿರ್ ಮಅದನಿಯ ತಾಯಿ ಅಸ್ಮಾ ಬೀವಿ ನಿಧನ
Update: 2018-11-06 16:11 IST
ಶಾಸ್ತಾಂಕೋಟೆ (ಕೇರಳ), ನ.6: ಪಿಡಿಪಿ ನಾಯಕ ಅಬ್ದುನ್ನಾಸಿರ್ ಮಅದನಿಯವರ ತಾಯಿ ಅಸ್ಮಾ ಬೀವಿ (70) ನಿಧನರಾದರು. ಕರುನಾಗಪ್ಪಳ್ಳಿ ಮೈನಾಗಪ್ಪಳ್ಳಿ ವೆಂಙತ್ತೋಟ್ಟು ವಾಲ್ ಮಂಝಿಲ್ ನಲ್ಲಿ ಅಸ್ಮಾ ಬೀವಿ ಇದ್ದರು.
ತಾಯಿಯನ್ನು ಸಂದರ್ಶಿಸಲು ಮಅದನಿ ಜಾಮೀನು ವ್ಯವಸ್ಥೆಯಲ್ಲಿ ಸಡಿಲಿಕೆ ಮಾಡಿದ್ದ ಬೆಂಗಳೂರಿನ ಎನ್ ಐಎ ನ್ಯಾಯಾಲಯವು ಕೇರಳಕ್ಕೆ ಹೋಗಲು ಅನುಮತಿ ನೀಡಿತ್ತು. ಈಗ ಮಅದನಿ ಕೇರಳದಲ್ಲಿದ್ದಾರೆ.