ರಬೀವುಲ್ ಅವ್ವಲ್ ಪ್ರಥಮ ಚಂದ್ರದರ್ಶನದ ಮಾಹಿತಿಗೆ ಉಡುಪಿ ಖಾಝಿ ಮನವಿ
Update: 2018-11-07 20:54 IST
ಉಡುಪಿ, ನ.7: ರಬೀವುಲ್ ಅವ್ವಲ್ ತಿಂಗಳ ಪ್ರಥಮ ಚಂದ್ರದರ್ಶನವು ನ.8ರಂದು ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಆಗುವ ಸಾಧ್ಯತೆ ಇದೆ. ಅಂದು ಚಂದ್ರ ದರ್ಶನವಾದಲ್ಲಿ ಉಡುಪಿ ಜಿಲ್ಲಾ ಖಾಝಿ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಅವರಿಗೆ ಮಾಹಿತಿ ನೀಡಲು ಮೊ.ಸಂ.9845122968, 9964428601 ಅಥವಾ 9844989833ನ್ನು ಸಂಪರ್ಕಿಸುವಂತೆ ಉಡುಪಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.