×
Ad

ನಾಗರಿಕ ಬಂದೂಕು ತರಬೇತಿಗೆ ನೋಂದಣಿ

Update: 2018-11-07 22:51 IST

ಉಡುಪಿ, ನ.7: ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ನವೆಂಬರ್ ತಿಂಗಳಿನ ಕೊನೆಯ ವಾರದಲ್ಲಿ 2018ನೇ ಸಾಲಿನ ನಾಗರೀಕ ಬಂದೂಕು ತರಬೇತಿ (ಸಿಆರ್‌ಟಿಸಿ)ಯನ್ನು ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಚೆಂದು ಮೈದಾನದಲ್ಲಿ ನಡೆಸಲಾಗುವುದು.

ಈ ತರಬೇತಿಯನ್ನು ಪಡೆಯಲಿಚ್ಛಿಸುವವರು ಸಶಸ್ತ್ರ ಮೀಸಲು ಪೊಲೀಸ್ ಪಡೆ, ಮಿಷನ್ ಕಂಪೌಂಡ್, ಚೆಂದು ಮೈದಾನ ಉಡುಪಿ ಇಲ್ಲಿಂದ ಅರ್ಜಿ ಪಡೆದುಕೊಳ್ಳುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News