ಬೆಳ್ತಂಗಡಿ: ಶತಾಯುಷಿ ಸೀತಾಬಾಯಿ ನಿಧನ

Update: 2018-11-09 15:14 GMT

ಬೆಳ್ತಂಗಡಿ, ನ. 9: ನಾಲ್ಕೂರು ಗ್ರಾಮದ ಸೂಳಬೆಟ್ಟು  ನಿವಾಸಿ ದಿ. ಸುಬ್ರಾಯ ನಾತು ಅವರ ಪತ್ನಿ ಸೀತಾಬಾಯಿ ನಾತು (100) ಅವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.

ಮುಂಡಾಜೆಯ ಅರಳಿಕಟ್ಟೆ ಎಂಬಲ್ಲಿ 1918ರಲ್ಲಿ ಜನಿಸಿದ್ದ ಇವರು ಮನೆಮದ್ದುಗಳ ಬಗ್ಗೆ ಅಪಾರ ಮಾಹಿತಿ ಹೊಂದಿದ್ದರು.

ಮೃತರು ಮೂವರು ಪುತ್ರರು, ನಾಲ್ಕು ಮಂದಿ ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News