×
Ad

ಸಾರ್ವಸ್ರೀ ಹಬ್ರ್ಸ್ ಪ್ರೈ ಲಿ. ಮಂಗಳೂರು ಶಾಖೆ ಉದ್ಘಾಟನೆ, ತರಬೇತಿ ಶಿಬಿರ

Update: 2018-11-10 20:51 IST

ಮಂಗಳೂರು, ನ. 10: ಸಾರ್ವಸ್ರೀ ಹಬ್ರ್ಸ್ ಪ್ರೈ ಲಿ ಇದರ ಮಂಗಳೂರು ಶಾಖೆ ಲೋಕಾರ್ಪಣೆಗೊಂಡಿತು. ಸಂಸ್ಥೆಯ ಎಕ್ಸಿಕ್ಯೋಟಿವ್ ಕ್ರೌನ್ ಡೈಮಂಡ್ ಸಂಜೀವ್ ರೆಡ್ಡಿ  ಉದ್ಘಾಟಿಸಿದರು.

ಮಂಗಳೂರಿನ  ಬಾಂಬೆ ಲಕ್ಕಿ ಹೋಟೇಲ್ ಸಭಾಂಗಣದಲ್ಲಿ  ಉಧ್ಯಮ ತರಬೇತಿಯನ್ನು ನೀಡಲಾಯಿತು. ಕ್ರೌನ್ ಡೈಮಂಡ್ ಅಚೀವರ್ ರಾದ ಟಿ. ಜೇಮ್ಸ್ ಹಾಗೂ ಸಜಿತ್ ಅವರು ಸಾರ್ವಸ್ರೀ ಉದ್ದಿಮೆಯ ಬಗ್ಗೆ ಮಾಹಿತಿ ನೀಡಿದರು.

ಮಹಮ್ಮದ್ ಸಿರಾಜ್ ಕಾರ್ಯಕ್ರಮ ನಿರೂಪಣೆಗೈದರು, ನಿಸಾರ್ ಅಹಮದ್  ಧನ್ಯವಾದಗೈದರು, ಖಲೀಲ್ ಬೆಂಗ್ರೆ ವಂದಿಸಿದರು. ಸಾರ್ವಸ್ರೀ ಸ್ವದೇಶಿ ಉತ್ಪನ್ನಗಳ ಭಂಡಾರವಾಗಿದೆ. ಆರೋಗ್ಯ ಆಹಾರ ಪೂರಕ ಉತ್ಪನ್ನ, ಸೌಂದರ್ಯ ವರ್ಧಕ ಉತ್ಪನ್ನಗಳು, ದಿನ ಬಳಕೆಯ ಉತ್ನಗಳು ಒಂದೇ ಸೂರಿನಡಿ ದೊರಕುತ್ತದೆ ಇದರ ಮಂಗಳೂರು ಶಾಖೆಯು ಸ್ಟೇಟ್ ಬ್ಯಾಂಕ್ ಬಳಿಯ ರಾವ್ ಆ್ಯಂಡ್ ಸರ್ಕಲ್ ಬಳಿಯ ಸಿಟಿ ಟವರ್ ನ ಮೂರನೇ ಮಹಡಿಯಲ್ಲಿ ಉದ್ಘಾಟನೆಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News