×
Ad

ಮಂಗಳೂರು ಸೆಂಟ್ರಲ್ ಮಾರ್ಕೆಟ್‌ನಲ್ಲಿ ಟಿಪ್ಪು ಜಯಂತಿ

Update: 2018-11-10 22:42 IST

ಮಂಗಳೂರು, ನ.10: ನಗರದ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಸಿಹಿ ತಿಂಡಿ ವಿತರಿಸುವ ಮೂಲಕ ಶನಿವಾರ ವಿಜೃಂಭಣೆಯಿಂದ ಟಿಪ್ಪು ಜಯಂತಿ ಆಚರಿಸಲಾಯಿತು.

ಸೆಂಟ್ರಲ್ ಮಾರ್ಕೆಟ್ ಕೂಲಿಕಾರ್ಮಿಕರು ಹಾಗೂ ಮಾಲಕರಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂಧರ್ಭ ಬಿ.ಕೆ. ಇಸ್ಮಾಯೀಲ್, ಹನೀಫ್ ಬೆಳ್ಮ, ಹಾರಿಸ್ ಕಣ್ಣೂರ್, ಶೇಖ್ ಮೋನು, ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News