ಸುಲ್ತಾನ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆ: ಯುಎಇಯಲ್ಲಿ ಮಾಹಿತಿ ಕಾರ್ಯಗಾರ

Update: 2018-11-16 16:22 GMT

ಮಂಗಳೂರು/ಅಬುದಾಬಿ, ನ.16: ಸುಲ್ತಾನ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆಯ ಅಡ್ಯಾರ್-ಆರ್ಕುಳದಲ್ಲಿ ನಿರ್ಮಾಣವಾಗಳಿರುವ ಸುಲ್ತಾನ್ ವೀವ್ 3-4-5-6 ಐಷಾರಾಮಿ ವಾಟರ್ ಫ್ರಂಟ್ ಅಪಾರ್ಟ್ ಮೆಂಟ್‌ನ ವಿಶೇಷತೆ, ಸವಲತ್ತುಗಳ ಬಗ್ಗೆ ನ.24ರವರೆಗೆ ಸಂಸ್ಥೆಯ ಪ್ರತಿನಿಧಿ ಸಿದ್ದೀಕ್ ಯುಎಇ (ಅಬುದಾಬಿ)ಯಲ್ಲಿ ಮಾಹಿತಿ ನೀಡಲಿದ್ದಾರೆ.

ಡಿ.30ರೊಳಗೆ ಫ್ಲಾಟ್‌ಬುಕ್ ಮಾಡುವವರಿಗೆ ಶೇ.30ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುವುದು. ಪಡೀಲ್ ಡಿ.ಸಿ. ಕಚೇರಿಯಿಂದ 7 ಕಿ.ಮೀ ಅಂತರದಲ್ಲಿ ಐಷಾರಾಮಿ ವಸತಿ ಸಮುಚ್ಚಯ ನಿರ್ಮಾಣಗೊಳ್ಳಲಿದೆ.

ಈ ಸಮುಚ್ಚಯದಲ್ಲಿ ಇಂಟರ್ ನ್ಯಾಷನಲ್ ಪ್ರೀ ಸ್ಕೂಲ್, ಹೈಪರ್ ಮಾರ್ಕೆಟ್ ಇನ್ನಿತರ ವಾಣಿಜ್ಯ ಶಾಪ್‌ಗಳು ತಲೆಎತ್ತಲಿವೆ. ಹತ್ತಿರದಲ್ಲಿ ಎಕ್ಸ್‌ಪರ್ಟ್, ಶ್ರೀನಿವಾಸ್, ಸಹ್ಯಾದ್ರಿ ಕಾಲೇಜು, ಭರಕ ಇಂಟರ್ ನ್ಯಾಷನಲ್ ಸ್ಕೂಲ್ ಇನ್ನಿತರ ಶಾಲಾ-ಕಾಲೇಜುಗಳು, ಮಾಲ್, ಮಾರ್ಕೆಟ್ ಹಾಗೂ ಧಾರ್ಮಿಕ ಕೇಂದ್ರಗಳನ್ನೊಳಗೊಂಡಿದೆ.

ವಿಶೇಷತೆಗಳು: ಸ್ವಿಮ್ಮಿಂಗ್ ಪೂಲ್, ಜಿಮ್ನಾಸಿಯಂ, ಮಕ್ಕಳ ಆಟದ ವ್ಯವಸ್ಥೆ, ಗ್ರಂಥಾಲಯ, ಸ್ನೂಕರ್, ಟೇಬಲ್ ಟೆನ್ನಿಸ್, ಇಂಟರ್ ಕಮ್ ದೂರವಾಣಿ ಸಂಪರ್ಕ, ಹಿರಿಯ ನಾಗರಿಕರ ಲಾಂಜ್, ಅಸೋಸಿಯೇಶನ್ ರೂಮ್, ವಿಸಿಟರ್ಸ್ ಲಾಂಜ್, ಕಾರ್ ಪಾರ್ಕಿಂಗ್ ವ್ಯವಸ್ಥೆ, ರೂಫ್‌ಶೀಟ್, 24 ಘಂಟೆಗಳ ಭದ್ರತಾ ಸಿಬ್ಬಂದಿ ವ್ಯವಸ್ಥೆ, ಸ್ವಯಂಚಾಲಿತ ಲಿಫ್ಟ್, ಸೇವೆಜ್ ಟ್ರೀಟ್‌ಮೆಂಟ್ ಪ್ಲಾಂಟ್ ಇನ್ನಿತರ ಹಲವಾರು ಸೌಲಭ್ಯಗಳು ಹೊಂದಿವೆ.

2 ಬಿಎಚ್‌ಕೆ, 3 ಬಿಎಚ್‌ಕೆ, 4 ಬಿಎಚ್‌ಕೆ, ಅಪಾರ್ಟ್‌ಮೆಂಟ್‌ಗಳನ್ನೊಳಗೊಂಡಿದ್ದು 18.90 ಲಕ್ಷಕ್ಕೆ 2 ಬಿಎಚ್‌ಕೆ ಆರಂಭಗೊಳ್ಳಲಿದೆ. 2 ವರ್ಷದಿಂದ 10 ವರ್ಷಗಳ ತನಕ ಬಡ್ಡಿ ರಹಿತ ಲೋನ್ ವ್ಯವಸ್ಥೆಯನ್ನು ಸಂಸ್ಥೆಯು ಕಲ್ಪಿಸಲಿದೆ. ಫ್ಲಾಟ್ ಬುಕ್ ಮಾಡುವವರು +91-9901628758 ಅಥವಾ 0824-2438758 , ಯುಎಇ ನಂ : 0562416445 ಮೂಲಕ ಸಂಪರ್ಕಿಸಬಹುದೆಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಯು.ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News