ಮಾಜಿ ತಾ.ಪಂ. ಸದಸ್ಯ ಇಬ್ರಾಹಿಂ ಮಂಜನಾಡಿ ನಿಧನ: ಸಚಿವ ಯು.ಟಿ. ಖಾದರ್ ಸಂತಾಪ
Update: 2018-11-27 22:48 IST
ಕೊಣಾಜೆ, ನ. 27: ಮಂಗಳೂರು ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಇಬ್ರಾಹಿಂ ಮಂಜನಾಡಿ (35) ಅವರು ಇಂದು ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಇಬ್ರಾಹಿಂ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.