×
Ad

ಕಾಟಿಪಳ್ಳ: ಅಲ್ -ಮದ್ರಸತುಲ್ ಬದ್ರಿಯಾದಲ್ಲಿ ಮೀಲಾದುನ್ನಬಿ

Update: 2018-12-01 23:16 IST

ಮಂಗಳೂರು, ಡಿ. 1: ಮಸ್ಜಿದುಲ್ ಬದ್ರಿಯಾ ಕಾಟಿಪಳ್ಳ  4ನೇ  ಬ್ಲಾಕ್ ಇದರ ಅಧೀನದ ಅಲ್ -ಮದ್ರಸತುಲ್ ಬದ್ರಿಯ ಮದ್ರಸ ವಿದ್ಯಾರ್ಥಿಗಳಿಂದ ನೆಬಿ ದಿನಾಚರಣೆಯ ಪ್ರಯುಕ್ತ ಶನಿವಾರ ಪ್ರತಿಭಾ ಪ್ರದರ್ಶನ ನಡೆಯಿತು.

ಈ ಸಂದರ್ಭ ಮಸೀದಿ ಖತೀಬ್ ಫಾರೂಕ್ ಅಹ್ ಸನಿ, ಮದ್ರಸ ಸದರ್ ಮುಹಮ್ಮದ್ ಸಖಾಫಿ, ಮಸೀದಿ ಅಧ್ಯಕ್ಷ ಅಬೂಬಕರ್ ಹಾಗು ಮಸೀದಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News