×
Ad

ಸೌರವ್ಯೂಹದ ಹೊರಗಿನ 104 ಗ್ರಹಗಳ ಪತ್ತೆ

Update: 2018-12-04 21:32 IST

 ಟೋಕಿಯೊ, ಡಿ. 4: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಕೆಪ್ಲರ್ ಬಾಹ್ಯಾಕಾಶ ದೂರದರ್ಶಕ ಮತ್ತು ಭೂಮಿ ಮೇಲಿನ ವೀಕ್ಷಣಾಲಯಗಳಿಂದ ಪಡೆದ ದತ್ತಾಂಶದ ಆಧಾರದಲ್ಲಿ ಸೌರವ್ಯೂಹದ ಹೊರಗಿನ 104 ಗ್ರಹಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಸೌರವ್ಯೂಹದಿಂದ ಹೊರಗಿರುವ ಗ್ರಹಗಳ ಅನ್ವೇಷಣೆಗಾಗಿ 2009ರಲ್ಲಿ ಕೆಪ್ಲರ್ ಬಾಹ್ಯಾಕಾಶ ದೂರದರ್ಶಕವನ್ನು ಉಡಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News