ಡಿ:11 ಮಂಚಿಯಲ್ಲಿ ಕರ್ನಾಟಕ ಲೆತೀಫೀಸ್ ಸಂಗಮ

Update: 2018-12-08 17:19 GMT

ಮಂಚಿ, ಡಿ. 8: ಕರ್ನಾಟಕ ಲೆತೀಫೀಸ್ ಸಂಗಮವು ಲೆತೀಫೀಸ್ ಕಾಲೇಜು ತಮಿಳುನಾಡು ಇದರ ಪ್ರಿನ್ಸಿಪಾಲ್ ಶೈಖುಲ್ ಹದೀಸ್ ಕೆ.ಸಿ.ಉಸ್ತಾದ್ ನೇತೃತ್ವದಲ್ಲಿ ಡಿ. 11 ರಂದು ಬೆಳಗ್ಗೆ 10 ಗಂಟೆಗೆ ಮಂಚಿ ಕೊಯ್ಯೂರ್ ಸುನ್ನಿ ಮಹಲ್ ನಲ್ಲಿ ನಡೆಯಲಿದೆ ಎಂದು ಕರ್ನಾಟಕ ಲತೀಫೀಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸಿ.ಎಚ್ ಅಬ್ದುಲ್ ರಹಿಮಾನ್ ಲತೀಫಿ ಚಂದಹಿತ್ತಿಲು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News