ಸ್ಕೂಟಿ ಅಪಘಾತ: ಸವಾರ ಮೃತ್ಯು

Update: 2018-12-11 16:50 GMT

ಕಾಪು, ಡಿ.11: ಸೋಮವಾರ ರಾತ್ರಿ  ಕಟಪಾಡಿ ಯೇಣಗುಡ್ಡೆ ಗ್ರಾಮದ ಡಾಮಾರು ರಸ್ತೆಯ ಪೂರ್ವಬದಿ ಸರ್ವಿಸ್ ರಸ್ತೆಯನ್ನು ಸ್ಕೂಟಿಯನ್ನು  ಚಾಲನೆ ಮಾಡಿಕೊಂಡು ಬಂದ ಗಣೇಶ್ ಎಂಬವರು ಸ್ಕೀಡ್ ಆಗಿ ಬಿದ್ದು ತಲೆಗೆ ತೀವ್ರ ಸ್ವರೂಪದ ಗಾಯದಿಂದ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News