×
Ad

ಡಿ.25: ದಾರುಲ್ ಕುರ್‌ಆನ್ ಪ್ರತಿಭಾ ಸ್ಪರ್ಧೆ

Update: 2018-12-23 17:30 IST

ಮಂಗಳೂರು, ಡಿ.23: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯ ಅಧೀನದಲ್ಲಿರುವ ದಾರುಲ್ ಕುರ್‌ಆನ್ ಕಿಸಾ ಮಹಿಳಾ ಶರೀಅತ್ ಕಾಲೇಜ್ ವಾದಿಸ್ಸಲಮಃ ನಾರ್ಲಪದವು ಇದರ ವಿದ್ಯಾರ್ಥಿನಿಯರ ದಾರುಲ್ ಕುರ್‌ಆನ್ ಪ್ರತಿಭಾ ಸ್ಪರ್ಧೆಯು ಡಿ. 25ರಂದು ಬೆಳಗ್ಗೆ 9 ಗಂಟೆಗೆ ಕಾಲೇಜ್ ಕ್ಯಾಂಪಸ್‌ನಲ್ಲಿ ವಿವಿಧ ಸ್ಪರ್ಧೆಗಳ ಮೂಲಕ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News