×
Ad

ಪರ್ಲಿಯ ಖಿದ್ಮತುಲ್ ಇಸ್ಲಾಂ ಕಮಿಟಿಯ ಅಧ್ಯಕ್ಷರಾಗಿ ಅಹ್ಮದ್ ಬಾವ ಆಯ್ಕೆ

Update: 2018-12-25 15:55 IST

ವಿಟ್ಲ, ಡಿ.25: ಪರ್ಲಿಯ ಖಿದ್ಮತುಲ್ ಇಸ್ಲಾಂ ಕಮಿಟಿಯ ಅಧ್ಯಕ್ಷರಾಗಿ ಅಹ್ಮದ್ ಬಾವ  ಕಡಪಿಕರಿಯ ಆಯ್ಕೆಯಾಗಿದ್ದಾರೆ. 

ಮಿತ್ತಬೈಲ್ ಖತೀಬರಾದ ಅಶ್ರಫ್ ಫೈಝಿ ಅಧ್ಯಕ್ಷತೆಯಲ್ಲಿ ಪರ್ಲಿಯ ಖತೀಬ್ ಅಬ್ದುಲ್ ಖಾದರ್ ಅಶಾಫಿ ಮಂಜೇಶ್ವರ ಅವರ ಗೌರವ ಉಪಸ್ಥಿತಿಯಲ್ಲಿ ಇತ್ತೀಚೆಗೆ  ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.

ಉಪಾಧ್ಯಕ್ಷರಾಗಿ ಶಾಹುಲ್ ಎಸ್.ಪಿ., ಮುಹಮ್ಮದ್ ಸಾಗರ್, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಕೋಡಿಮಜಲ್, ಕಾರ್ಯದರ್ಶಿಗಳಾಗಿ ಇಬ್ರಾಹೀಂ ಕೊಡಂಗೆ, ಖಾಲಿದ್ ಕೋಡಿಮಜಲ್, ಕೋಶಾಧಿಕಾರಿಯಾಗಿ ಸಿದ್ದೀಕ್ ಹಾಜಿ ಡಿ.ಪಿ., ಲೆಕ್ಕ ಪರಿಶೋಧಕರಾಗಿ ಇಕ್ಬಾಲ್ ಎ.ಕೆ. ಆಯ್ಕೆಯಾದರು. 

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಇಬ್ರಾಹೀಂ ಬೋಗೊಡಿ, ಬಿ.ಎಂ.ಇಸ್ಮಾಯೀಲ್, ಲತೀಫ್ ಪರ್ಲಿಯ, ಬಶೀರ್ ವಿಟ್ಲ, ಲತೀಫ್ ಮದ್ದ, ಅಶ್ರಫ್ ಕೊಡಂಗೆ, ಅಶ್ರಫ್ ಶಾರ್ಜಾ, ಅಶ್ರಫ್ ಕಡಪಿಕರಿಯ, ಯೂನುಸ್ ಮದ್ದ, ಮುಸ್ತಫ ಆಟೋ, ರಝಾಕ್ ಮಠ, ಫಕ್ರುದ್ದೀನ್ ಎಸ್.ಪಿ., ಎ.ಮುಸ್ತಫ ಪರ್ಲಿಯಾ, ಇಸ್ಮಾಯೀಲ್ ಜವಾನ್, ಬಶೀರ್ ಮದ್ದ, ರಿಯಾಝ್ ಮದ್ದ, ಅಕ್ಬರ್ ಪರ್ಲಿಯ, ಅನ್ವರ್ ಎಸ್.ಎಚ್. ಇವರುಗಳನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News