×
Ad

ಬಂಟ್ವಾಳ: ಸಂತ ಅಂತೋನಿಯ ಚರ್ಚ್‍ನಲ್ಲಿ ಸಂಭ್ರಮದ ಕ್ರಿಸ್ಮಸ್

Update: 2018-12-25 17:54 IST

ಬಂಟ್ವಾಳ, ಡಿ. 25: ಅಲ್ಲಿಪಾದೆ ಸಂತ ಅಂತೋನಿಯ ಚರ್ಚ್‍ನಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಚರ್ಚಿನ ಧರ್ಮಗುರುಗಳಾದ ಫೆಡ್ರಿಕ್ ಮೊ0ತೆರೊ, ಸ್ಟ್ಯಾನಿ ಫರ್ನಾಂಡಿಸ್, ಫಾದರ್ ನವೀನ್ ಅವರು ಬಲಿಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಕ್ರಿಸ್ಮಸ್ ಗೋದಳಿ ಸ್ಪರ್ಧೆ ಸಹಿತ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಹಾಗೂ ಚರ್ಚ್‍ನಲ್ಲಿ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯುತು. ಚರ್ಚ್ ಗೂಡುದೀಪ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿತ್ತು.  ​

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News