×
Ad

ಹಿರಿಯ ಧಾರ್ಮಿಕ ವಿದ್ವಾಂಸ, ಸುನ್ನಿ ನಾಯಕ, ಸಮಸ್ತ ಉಪಾಧ್ಯಕ್ಷ ಮಿತ್ತಬೈಲು ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ನಿಧನ

Update: 2019-01-08 20:09 IST

ಬಂಟ್ವಾಳ, ಜ.8: ಹಿರಿಯ ಇಸ್ಲಾಮಿಕ್ ವಿದ್ವಾಂಸ, ಧಾರ್ಮಿಕ ನೇತಾರ, ಸುನ್ನಿ ನಾಯಕ, ಸಮಸ್ತ ಕೇರಳ ಜಮೀಯ್ಯತುಲ್ ಮುಶವ್ವರ ಉಪಾಧ್ಯಕ್ಷ, ಸೂಫಿವರ್ಯ ಮಿತ್ತಬೈಲು ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ವಯೋ ಸಹಜ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News