ಮಂಜನಾಡಿ: ಜ.17ರಂದು ಝೈನುಲ್ ಅಬಿದೀನ್ ಜೀಫ್ರಿ ತಂಙಳ್, ಯು.ಕೆ. ಮುಹಮ್ಮದ್ ಹನೀಫ್ ನಿಝಾಮಿ ಉಪನ್ಯಾಸ
Update: 2019-01-16 22:48 IST
ಮಂಗಳೂರು, ಜ.16: ಹಝ್ರತ್ ಸೈಯದ್ ಇಸ್ಮಾಯೀಲ್ ವಲಿಯುಲ್ಲಾ ಹೆಸರಿನಲ್ಲಿ ಮಂಜನಾಡಿಯಲ್ಲಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಜ.17ರಂದು ಝೈನುಲ್ ಅಬಿದೀನ್ ಜೀಫ್ರಿ ತಂಙಳ್ ಮತ್ತು ಯು.ಕೆ. ಮುಹಮ್ಮದ್ ಹನೀಫ್ ನಿಝಾಮಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.