ಉಡುಪಿ: ಸೇರ್ಪಡೆ/ತಿದ್ದುಪಡಿಯಾದ ಮತದಾರರ ಗುರುತಿನ ಚೀಟಿ ವಿತರಣೆ

Update: 2019-01-19 16:31 GMT

ಉಡುಪಿ, ಜ.19: ಅರ್ಹತಾ ದಿನಾಂಕ ಜ.1, 2019ಕ್ಕೆ ಸಂಬಂಧಿಸಿದಂತೆ ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಸೇರ್ಪಡೆ/ತಿದ್ದುಪಡಿಯಾದ ಮತದಾರರಿಗೆ ಚುನಾವಣಾ ಗುರುತಿನ ಚೀಟಿಯನ್ನು ತಯಾರಿಸಿ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಓ)ಗಳ ಮುಖಾಂತರ ಮತದಾರರ ಗುರುತಿನ ಚೀಟಿ ವಿತರಣೆಗೆ ನೀಡಲಾಗಿದೆ ಎಂದು ಉಡುಪಿ ತಹಶಿಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News