×
Ad

ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಮಂಗಳೂರು ವಿ.ವಿ.ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ

Update: 2019-01-25 19:17 IST

ಕೊಣಾಜೆ, ಜ. 25: ಮಂಗಳೂರು ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಎನ್‍ಸಿಸಿ ನೌಕದಳದ ಮೂರು ಕೆಡೆಟ್‍ಗಳು ಜನವರಿ 26ರಂದು  ದೆಹಲಿಯಲ್ಲಿ ನಡೆಯುವವ 70 ನೇ  ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಮತ್ತು ಇತರ ವಿಭಾಗಕ್ಕೆ  ಆಯ್ಕೆಯಾಗಿರುತ್ತಾರೆ.

ಎನ್‍ಸಿಸಿ ನೌಕದಳದ ಎ.ಎನ್.ಒ. ಡಾ.ಯತೀಶ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಎನ್‍ಸಿಸಿ ಮಂಗಳೂರು ಘಟಕದಿಂದ ಎ. ಕೆಡೆಟ್ ವಾಣಿ.ಕೆ, ರಾಜ್‍ಪಥ್‍ನ ಎನ್‍ಸಿಸಿ ಪಥಸಂಚಲನ ವಿಭಾಗಕ್ಕೆ ಪಿ.ಒ.ಕೆಡೆಟ್ ಪ್ರಜ್ವಲ್ ಹಾಗೂ ಎ.ಆರ್. ಗಾರ್ಡ್ ಆಫ್ ಹೋನರ್ ವಿಭಾಗದಲ್ಲಿ ಕ್ಯಾ.ರಕ್ಷಿತ್ ಆಚಾರ್ಯ ಎನ್. ಶಿಪ್ ಮಾಡೆಲಿಂಗ್ ವಿಭಾಗದಲ್ಲಿ ಆಯ್ಕೆಯಾಗಿರುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News