×
Ad

ಬಾವಿಗೆ ಬಿದ್ದು ವೃದ್ಧೆ ಮೃತ್ಯು

Update: 2019-01-30 22:25 IST

ಉಡುಪಿ, ಜ.30: ವಯೋ ಸಹಜ ದೃಷ್ಟಿಮಾಂದ್ಯದಿಂದ ಬಳಲುತ್ತಿದ್ದ ಕೊರಂಗ್ರಪಾಡಿ ಕೆಮ್ತೂರು ನಿವಾಸಿ ಸುಂದರಿ ಪೂಜಾರ್ತಿ(73) ಎಂಬವರು ಜ.29ರಂದು ರಾತ್ರಿ ವೇಳೆ ಮನೆಯ ಹಿಂಬದಿಯ ಆವರಣವಿಲ್ಲದ ಪಾಳು ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News